first cross
ನಾಮವಾಚಕ

ಮೊದಲ ಸಂಕರ; ಮೊದಲ ಮಿಶ್ರತಳಿ; ಎರಡು ಬೇರೆಬೇರೆ ಶುದ್ಧ ತಳಿ ತಂದೆತಾಯಿಗಳ ಮೊದಲ ಸಂಕರದಿಂದ ಜನಿಸಿದ ಜೀವಿ.